ಗ್ಯಾಸ್ ಪೈಪ್‌ಲೈನ್ ಅಳವಡಿಕೆ: ನಿತ್ಯ ವಾಹನ‌ ಸವಾರರ ಪರದಾಟ.. ಅಧಿಕಾರಿಗಳಿಗೆ ಹಿಡಿಶಾಪ

  • Zee Media Bureau
  • Sep 9, 2024, 01:54 PM IST

ಸೂಚನೆ ದಿಕ್ಕರಿಸಿ ಹಾವೇರಿಯಲ್ಲಿ ಗ್ಯಾಸ್ ಪೈಪಲೈನ್ ಅಳವಡಿಕೆ
ನಗರದಲ್ಲಿ ಎಲ್ಲೇಂದ್ರಲ್ಲಿ‌ ರಸ್ತೆ ಅಗೆದು ಗ್ಯಾಸ್ ಪೈಪಲೈನ್ ಅಳವಡಿಕೆ 
ನಿತ್ಯ ವಾಹನ‌ ಸವಾರರ ಪರದಾಟ.. ಅಧಿಕಾರಿಗಳಿಗೆ ಹಿಡಿಶಾಪ
ಮಳೆಗಾಲದಲ್ಲಿ ಕಾಮಗಾರಿ ಮಾಡದಂತೆ ಲೋಕೋಪಯೋಗಿ ಇಲಾಖೆ ಸೂಚನೆ
ಸೂಚನೆಗೆ ಕ್ಯಾರೆ ಎನ್ನದೆ‌ ರಸ್ತೆ ಅಗೆದು ಗ್ಯಾಸ್ ಪೈಪಲೈನ್ ಅಳವಡಿಕೆ

Trending News