ಯತ್ನಾಳ್, ವಿಜಯೇಂದ್ರ ಸೇರಿ ಎಲ್ಲರೂ ತೀರ್ಮಾಸಿದ್ದೆವು

  • Zee Media Bureau
  • Dec 8, 2023, 04:24 PM IST

ಸಭಾತ್ಯಾಗದ ಬಗ್ಗೆ ಬಿಜೆಪಿ ನಾಯಕರ ಅಸಮಾಧಾನ ವಿಚಾರ. ಎಲ್ಲ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ್ದೆವು. ಬೆಳಗಾವಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ. ಯತ್ನಾಳ್, ವಿಜಯೇಂದ್ರ ಸೇರಿ ಎಲ್ಲರೂ ತೀರ್ಮಾಸಿದ್ದೆವು. ಸಮನ್ವಯತೆ ಕೊರತೆ ಇರೋದರಿಂದ ಆ ರೀತಿ ಆಗಿದೆ .

Trending News