ಸಿಎಂ ಜೊತೆ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ ರಮೇಶ್‌ ಜಾರಕಿಹೊಳಿ

  • Zee Media Bureau
  • Mar 27, 2023, 11:50 AM IST

ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಆಗಮಿಸಿ ರಮೇಶ್ ಜಾರಕಿಹೊಳಿ‌. ಹುಬ್ಬಳ್ಳಿ ಆದರ್ಶ ನಗರದಲ್ಲಿನ ನಿವಾಸಕ್ಕೆ ಜಾರಕಿಹೊಳಿ‌ ಭೇಟಿ. ಕುತೂಹಲ ಕೆರಳಿಸಿದ ಗೋಕಾಕ್ ಸಾಹುಕಾರ್ ಭೇಟಿ. ಗೋಕಾಕ್‌ ಮತಕ್ಷೇತ್ರದ ಹಾಲಿ ಶಾಸಕ ರಮೇಶ್‌ ಜಾರಕಿಹೊಳಿ‌ ಸಿಎಂ ಜತೆಗೆ ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ. ಅಥಣಿ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ನಾಯಕರು ಚರ್ಚೆ..? ಸುದೀರ್ಘ ಚರ್ಚೆ ನಡೆಸಿ ವಾಪಸ್ ಹೊರಟ ಜಾರಕಿಹೊಳಿ.

Trending News