ರತನ್ ಟಾಟಾ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ

  • Zee Media Bureau
  • Oct 10, 2024, 07:35 PM IST

ಮಹಾರಾಷ್ಟ್ರ: 'ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಎನ್‌ಸಿಪಿಎಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ದರ್ಶನಕ್ಕೆ ಇಡಲಾಗುವುದು... ಎಲ್ಲ ಪೊಲೀಸ್ ವ್ಯವಸ್ಥೆ ಮಾಡಲಾಗುವುದು...' ಎಂದು ಮುಂಬೈನ ದಕ್ಷಿಣ ವಲಯದ ಹೆಚ್ಚುವರಿ ಆಯುಕ್ತ ಅಭಿನವ್ ದೇಶ್‌ಮುಖ್ ಹೇಳಿದ್ದಾರೆ.

Trending News