ನನ್ನ ಅವಧಿಯ ಪಠ್ಯ ಪುಸ್ತಕ ಪರಿಷ್ಕರಣೆಗೆ ಸರ್ಕಾರಕ್ಕೆ ಶಿಫಾರಸ್ಸು: ಚಿಂತಕ ರೋಹಿತ್ ಚಕ್ರತೀರ್ಥ

  • Zee Media Bureau
  • Jun 16, 2023, 02:46 PM IST

ಸರ್ಕಾರಕ್ಕೆ ಶಿಪಾರಸ್ಸಾದ ಮೇಲೆ ಅದು ರಾಜ್ಯ ಸರ್ಕಾರದ ಸ್ವತ್ತು
ಅದನ್ನ ತೆಗೆಯಿರಿ ಇದನ್ನ ತೆಗೆಯಿರಿ ಎಂದು ಪ್ರಶ್ನೆ ಮಾಡಲು ಬರಲ್ಲ
ಶಿವಮೊಗ್ಗದಲ್ಲಿ ಚಿಂತಕ ರೋಹಿತ್ ಚಕ್ರತೀರ್ಥ ಹೇಳಿಕೆ 
ಅದನ್ನ, ಇದನ್ನ ಯಾಕೆ ತೆಗೆದ್ರಿ ಎಂದು ಅದು ನಮಗೆ ಸಂಬಂಧವಿಲ್ಲ
ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರ

Trending News