ರಾಜ್ಯದ ಮನೆಯೊಡತಿಗೆ ಗುಡ್ ನ್ಯೂಸ್ ನೀಡಿದ ಸಿದ್ದು ಸರ್ಕಾರ

  • Zee Media Bureau
  • Jul 16, 2023, 06:11 PM IST

ʻಕೈʼ ಸರ್ಕಾರದ ನಾಲ್ಕನೇ ಗ್ಯಾರಂಟಿ ಜಾರಿಗೆ‌ ಮೂರೇ ದಿನ ಬಾಕಿ ʻಗೃಹಲಕ್ಷ್ಮಿʼ ಯೋಜನೆಗೆ ಅಂತೂ ಇಂತೂ ಡೇಟ್ ಫಿಕ್ಸ್..!! ಜುಲೈ 19ಕ್ಕೆ ಉದ್ಘಾಟನೆ, ಜು. 20ರಿಂದ ನೋಂದಣಿ ಆರಂಭ ಯೋಜನೆ ಜಾರಿಯಾದ ಮರುದಿನವೇ ನೋಂದಣಿ ಬಳಿಕ ಫಲಾನುಭವಿಗಳ ಅಕೌಂಟ್‌ಗೆ 2 ಸಾವಿರ ದುಡ್ಡು

Trending News