ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯ ಶಮನ

  • Zee Media Bureau
  • Mar 27, 2024, 03:55 PM IST

ಕಮಲ ಪಾಳದಲ್ಲಿ ಭಿನ್ನಮತದ ಹೊಗೆ. ಶಮನ ಮಾಡಲು ರಾಜ್ಯನಾಯಕರ ಯತ್ನ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕದಂತೆ ಭಿನ್ನಮತಿಯರ ಒತ್ತಾಯ. ಮಾಜಿ ಸಚಿವರು, ಶಾಸಕರಿಂದ ಸಂಧಾನಸಭೆಯಲ್ಲಿ ಅಸಮಾಧಾನ ವ್ಯಕ್ತ. ಅಂತಮವಾಗಿ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾದ ರಾಜಾಹುಲಿ. ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ಭಿನ್ನಮತಿಯರ ಸಭೆಯ ಹೈಲೇಟ್ಸ್.

Trending News