ಹಾಸನದಲ್ಲೂ ನಾನೇ ಸ್ಪರ್ಧಿಸ್ತೀನಿ ಎಂದ ರೇವಣ್ಣ

  • Zee Media Bureau
  • Apr 11, 2023, 05:05 PM IST

 
 ಭವಾನಿ ರೇವಣ್ಣಗೆ ಟಿಕೆಟ್ ನೀಡಲು ನಿರಾಕರಣೆ ಹಿನ್ನೆಲೆಯಲ್ಲಿ ಹಾಸನ ಸಿಂಹಾಸನಕ್ಕೆ ಹೆಚ್‌ಡಿ ರೇವಣ್ಣ ಹೊಸ ಬೇಡಿಕೆ ಇಟ್ಟಿದ್ದಾರೆ.. 2 ಕ್ಷೇತ್ರದಲ್ಲಿ ನಾನೇ ನಿಲ್ತೀನಿ, ಟಿಕೆಟ್‌ ಕೊಡಿ ಎಂದು ರೇವಣ್ಣ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.. 

Trending News