ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಶೇಕಡ 30-40 ರಷ್ಟು ಏರಿಕೆ!

  • Zee Media Bureau
  • Aug 16, 2023, 07:19 PM IST

ರಾಜ್ಯದಲ್ಲಿ ಬಾರದ ನಿರೀಕ್ಷಿತ ಮಳೆ, ಬೆಲೆ ಏರಿಕೆಯಿಂದ ಜನರ ತತ್ತರ. ಮಳೆ ಕೈ ಕೊಟ್ಟ ಕಾರಣ ಭತ್ತ, ರಾಗಿ, ಇತರೆ ಧಾನ್ಯಗಳ ಬಿತ್ತನೆ ವಿಳಂಬವಾಗಿದೆ. ಹೀಗಾಗಿ ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಶೇಕಡ 30-40 ರಷ್ಟು ಏರಿಕೆ ಆಗಲಿದೆ.

Trending News