ರಾಗಿ ತುಂಬುವ ಗೋಣಿ ಚೀಲದಲ್ಲಿಯೂ ಅವ್ಯವಹಾರ ?

  • Zee Media Bureau
  • Sep 21, 2022, 08:43 AM IST

ರಾಗಿ ತುಂಬುವ ಗೋಣಿ ಚೀಲದಲ್ಲಿಯೂ ಅವ್ಯವಹಾರ  ನಡೆದಿದೆಯಾ ಎನ್ನುವ ಅನುಮಾನ ಮೂಡಿದೆ. ರಾಗಿ ಖರೀದಿಗೆ ಮುಂದಾಗಿದ್ದ ಸರ್ಕಾರ. ಆದರೆ ರಾಗಿ ತುಂಬುವ ಗೋಣಿ ಚೀಲದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. 

Trending News