ಕುತ್ತಿಗೆ ನೋವಿನಿಂದ ಮುಕ್ತಿ ಪಡೆಯಲು ಆಸನ ಹೇಳಿಕೊಟ್ಟ ಶಿಲ್ಪಾ ಶೆಟ್ಟಿ
Zee Media Bureau
Nov 4, 2023, 12:31 PM IST
ಆಧುನಿಕ ಯುಗದಲ್ಲಿ ಜನರು ಸಿಕ್ಕಾಪಟ್ಟೆ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಒತ್ತಡದಿಂದಾಗಿ ಕುತ್ತಿಗೆ ನೋವಿ ಬರುವುದು ಸಹಜವಾಗಿದೆ. ಕುತ್ತಿಗೆ ನೋವಿನಿಂದ ಮುಕ್ತಿ ಪಡೆಯಲು ಶಿಲ್ಪಾ ಶೆಟ್ಟಿ ಆಸನ ಹೇಳಿಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.