ಬೆಂಬಲಿಗರ ಮಂತ್ರಿಗಿರಿಗಾಗಿ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಫೈಟ್

  • Zee Media Bureau
  • May 24, 2023, 04:19 PM IST

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು. ಸಂಜೆ ದೆಹಲಿಗೆ ತೆರಳಲಿದ್ದಾರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್. ಸಂಭವನೀಯ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿರೋ ಸಿದ್ದು. ಕನಿಷ್ಠ 20 ಸಚಿವರ ಪಟ್ಟಿ ಅಂತಿಮಕ್ಕೆ ಹೈಕಮಾಂಡ್ ಪ್ರಯತ್ನ. ಜಿಲ್ಲಾ, ಜಾತಿವಾರು ಆದ್ಯತೆಯೊಂದಿಗೆ ಪಟ್ಟಿ ಅಂತಿಮ ಸಂಭವ. ಎರಡನೇ ಹಂತದ ನಾಯಕರಿಗೆ ಖುಲಾಯಿಸುತ್ತಾ ಅದೃಷ್ಟ.

Trending News