ಬಿಎಸ್‌ವೈಗೆ ಸಂಸದೀಯ ಸ್ಥಾನದ ಬಗ್ಗೆ ಸಿದ್ದು ಲೇವಡಿ

  • Zee Media Bureau
  • Aug 19, 2022, 02:15 PM IST

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ. ಬಿಎಸ್‌ವೈಗೆ 75 ವರ್ಷ ಆಯ್ತು ಎಂದು ಕೆಳಗಿಳಿಸಿದ್ರು. ಮುಖ್ಯಮಂತ್ರಿ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸಿದ್ರು. ಅವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ. ಈಗ ಅವರ ವಯಸ್ಸು ಕಡಿಮೆ ಆಯ್ತಾ ಎಂದ ಸಿದ್ದರಾಮಯ್ಯ. ಇದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಅಲ್ಲ, ಸೋಲಿನ ಭಯ ಎಂದು ಲೇವಡಿ. 

Trending News