ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

  • Zee Media Bureau
  • Jul 24, 2022, 08:05 PM IST

ಮಾಜಿ ಸಚಿವ ಈಶ್ವರಪ್ಪ‌ ಕೇಸ್ ಏನಾಯಿತು? ಕ್ಲೀನ್ ಚಿಟ್‌ ಅಂದ್ರೆ ಏನ್..? ಕೇಸ್ ಮುಚ್ಚಿ ಹಾಕಿದ್ರು‌ ಅಂತಾ‌ ತಾನೇ..? ಪೊಲೀಸರು‌ ಬಿ ರಿಪೋರ್ಟ್ ಹಾಕಿದ್ದು, ಕೋರ್ಟ್‌ ನೀಡಿದ್ದಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸಂತೋಷ್ ಪಾಟೀಲ್‌ ವಿಚಾರದಲ್ಲಿ ಈಶ್ವರಪ್ಪಗೆ ಕ್ಲೀನ್‌ಚಿಟ್‌ ನೀಡಿದ್ದಕ್ಕೆ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

Trending News