ಮನೆಯಲ್ಲೇ ಕಚೇರಿ ಮಾಡಿಕೊಳ್ಳಲು ನಿರ್ಧಾರ

  • Zee Media Bureau
  • Jan 20, 2023, 10:37 PM IST

ಕೋಲಾರದಲ್ಲಿ ರಾಜಕೀಯ ಚಟಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯಗಾಗಿ ವಾಸ್ತು ಪ್ರಕಾರದಲ್ಲಿರುವ ಮನೆ ಹುಡುಕಾಟ ನಡೆಸುತ್ತಿದ್ದಾರೆ. ಮನೆಯಲ್ಲೇ ಕಚೇರಿ ಮಾಡಿಕೊಳ್ಳಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.

Trending News