ಸಿದ್ದು ಸವದಿ ಆಪ್ತನಿಂದ ಅಧಿಕಾರಿ ಮೇಲೆ ದರ್ಪ

  • Zee Media Bureau
  • Aug 25, 2022, 11:24 AM IST

ಕರ್ತವ್ಯನಿರತ ಅಧಿಕಾರಿಗೆ ತೇರದಾಳ ಶಾಸಕ ಸಿದ್ದು ಸವದಿ ಆಪ್ತ ಆವಾಜ್ ಹಾಕಿದ್ದಾನೆ. ನಗರಸಭೆ ಪೌರಾಯುಕ್ತರಿಗೆ ಬಿಜೆಪಿ ಮುಖಂಡ ರಾಜು ಅಂಬಲಿ ಅಶ್ಲೀಲವಾಗಿ ಬೈದಿದ್ದಾನೆ. ಅಧಿಕಾರಿಗೆ ಅಶ್ಲೀಲವಾಗಿ ಬೈದು, ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.  

Trending News