ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕಾಗೇರಿ ಸೂಚನೆ

  • Zee Media Bureau
  • Dec 27, 2022, 04:51 PM IST

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮಾಸ್ಕ್ ಹಾಕುವಂತೆ ಸ್ಪೀಕರ್ ಕಾಗೇರಿ ಸೂಚನೆ ನೀಡಿದ್ದಾರೆ. ಯಾರು ಮಾಸ್ಕ್ ಹಾಕಿಲ್ಲ ಅವರು ತರಿಸಿಕೊಂಡು ಮಾಸ್ಕ್ ಧರಿಸಿ ಎಂದು ಸೂಚಿಸಿದ್ದಾರೆ.

Trending News