ಸಮಾನತೆಯ ಸಂಕೇತವಾಗಿ ಮುದ್ರೆ ಬದಲಿಸಿಕೊಂಡ ನವ ಜೋಡಿ..!

  • Zee Media Bureau
  • Jun 16, 2022, 04:39 PM IST

ತಾಳಿ ಮಾದರಿಯ ವಿವಾಹ ಮುದ್ರೆಯನ್ನ ಗಂಡು ಹೆಣ್ಣೆಂಬ ಬೇಧ ವಿಲ್ಲದೇ ವಧು-ವರರಿಬ್ಬರೂ ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟ ವಿಶಿಷ್ಟ ಮದುವೆ ಗದಗದಲ್ಲಿ ನಡೆದಿದೆ.

Trending News