30ಕ್ಕೆ ಸಾರಿಗೆ ಮುಖಂಡರ ಜೊತೆ ಶ್ರೀರಾಮುಲು ಸಭೆ. ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 313ರಲ್ಲಿ ಸಭೆ.
ಸಾರಿಗೆ ನೌಕರರ ಮುಷ್ಕರದ ಘೋಷಣೆ ಹಿನ್ನೆಲೆ ಫುಲ್ ಅಲರ್ಟ್ ಆದ ಸಾರಿಗೆ ಸಚಿವ ಶ್ರೀರಾಮುಲು. ಮಾ. 24ಕ್ಕೆ ಮುಷ್ಕರಕ್ಕೆ ಕರೆ ಕೊಟ್ಟಿರುವ ಸಾರಿಗೆ ಮುಖಂಡರು. ಮುಷ್ಕರಕ್ಕೆ ಮುನ್ನವೇ ನೌಕರರ ಮುಖಂಡರ ಮನವೊಲಿಸಲು ಪ್ಲ್ಯಾನ್. ಇಂದು ಸಂಜೆ 6:30ಕ್ಕೆ ಸಾರಿಗೆ ಮುಖಂಡರ ಜೊತೆ ಶ್ರೀರಾಮುಲು ಸಭೆ. ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 313ರಲ್ಲಿ ಸಭೆ.