ಗೃಹಲಕ್ಷ್ಮಿ ಯೋಜನೆ ಜಾರಿಗೆ S.T.ಸೋಮಶೇಖರ್ ಸಕಲ ಸಿದ್ಧತೆ

  • Zee Media Bureau
  • Aug 30, 2023, 05:26 PM IST

ಬಿಜೆಪಿ ಬಿಡುವುದು ಮತ್ತಷ್ಟು ಖಾತರಿಗೊಳಿಸಿದ್ರಾ ಸೋಮಶೇಖರ್. ಗೃಹಲಕ್ಷ್ಮಿ ಯೋಜನೆ ಜಾರಿಗೆ S.T.ಸೋಮಶೇಖರ್ ಸಕಲ ಸಿದ್ಧತೆ. ಯಶವಂತಪುರ ಕ್ಷೇತ್ರದಲ್ಲಿ ಗೃಹ ಲಕ್ಷ್ಮಿ ಯೋಜನೆ ಫಲನಾಭವಿಗಳ ಸಭೆ.

Trending News