ಕಲ್ಲಿನ ನಿಕ್ಷೇಪಗಳೇ ಶಾಪ.. ಜನರ ಪರದಾಟ.!

  • Zee Media Bureau
  • Nov 26, 2023, 02:37 PM IST

ಚಿಕ್ಕಮಗಳೂರು ತಾಲೂಕಿನ ನಾಗರಾಳ, ತಿಮ್ಮನಹಳ್ಳಿಯ ಅಪಾರ ಪ್ರಮಾಣದ ಕಲ್ಲಿನ ನಿಕ್ಷೇಪಹಗಳೇ ಈ ಊರಿಗೆ ಶಾಪವಾಗಿವೆ.. ಬರೋಬ್ಬರಿ 300ಕ್ಕೂ ಅಧಿಕ ಮನೆಗಳಿರೋ ಈ ಗ್ರಾಮದಲ್ಲಿ ಬಾಯ್ಬಿಡದ ಮನೆಗಳೇ ಇಲ್ಲ.

Trending News