ಸತೀಶ್ ಜಾರಕಿಹೊಳಿ ದೆಹಲಿ ರಾಜಕಾರಣದತ್ತ ಕಳಿಸಲು ತಂತ್ರ
ಸತೀಶ್ ಸ್ಪರ್ಧಿಸಿದ್ರೆ ಕೆಲವರಿಗೆ ರಾಜಕೀಯ ಲಾಭ
ಸತೀಶ್ ಜಾರಕಿಹೊಳಿ ಲೋಕಸಭೆ ಸ್ಪರ್ಧೆಯಿಂದ ನಾಲ್ಕು ಲಾಭ
ಒಂದೇ ಕಲ್ಲಲ್ಲಿ ನಾಲ್ಕು ಹಕ್ಕಿ ಹೊಡೆಯಲು ಕೈ ನಾಯಕರ ಪ್ಲ್ಯಾನ್
ಸತೀಶ್ ಸ್ಪರ್ಧಿಸಿದ್ರೆ ಬೆಳಗಾವಿಯ ಕೆಲ ನಾಯಕರಿಗೆ ರಾಜಕೀಯ ಲಾಭ
ಜಾರಕಿಹೊಳಿಗೆ ಟಿಕೆಟ್ ಕೊಡಿಸಲು ವಿರೋಧಿ ಗುಂಪು ಕಸರತ್ತು