ಕನ್ನಡದಲ್ಲಿ ವಿಭಿನ್ನವಾದ ಸಿನಿಮಾ ಕೊಟ್ಟಿದ್ದಾರೆ ಪನ್ನಗಾಭರಣ

  • Zee Media Bureau
  • Sep 13, 2023, 06:24 PM IST

ತತ್ಸಮ ತದ್ಭವ ಸಿನಿಮಾ ಬಗ್ಗೆ ಅನೇಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪನ್ನಗಾಭರಣ ಕನ್ನಡದಲ್ಲಿ ವಿಭಿನ್ನವಾದ ಸಿನಿಮಾ ಕೊಟ್ಟಿದ್ದಾರೆ ಎಂದು ಮೇಘನಾ ರಾಜ್‌ ತಂದೆ ಸುಂದರ್‌ ರಾಜ್‌ ಹೇಳಿದರು.

Trending News