ಇದು ವಿಶ್ವದ ಅತಿ ದೊಡ್ಡ ಆನೆ ! ದೈತ್ಯ ಗಾತ್ರ ಗಜರಾಜನ ವಿಡಿಯೋ

  • Zee Media Bureau
  • Jul 24, 2023, 04:52 PM IST

ಸರಿಸುಮಾರು 8000 ಕೆಜಿ ತೂಕದ, ತಾಂಜಾನಿಯಾದ ಆನೆ. ಇದು  ವಿಶ್ವದಲ್ಲೇ ಅತಿ ದೊಡ್ಡ  ಆನೆ ಎನ್ನಲಾಗಿದೆ. ಆನೆಗಳ ಗಾತ್ರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸಂಶೋಧನೆಯ ಒರಕರ Tanzania elephant ಅನ್ನು ವಿಶ್ವದ ಅತಿದೊಡ್ಡ ಆನೆ ಎಂದು ಹೇಳಲಾಗುತ್ತದೆ.

Trending News