ಸೌಂಡ್ ಸಿಸ್ಟಮ್‌ನಲ್ಲಿ ತಾಂತ್ರಿಕ ಸಮಸ್ಯೆ

  • Zee Media Bureau
  • Jan 30, 2023, 06:03 PM IST

ಹಂಪಿ ಉತ್ಸವದಲ್ಲಿ ಸೌಂಡ್ ಸಿಸ್ಟಮ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ತಾಂತ್ರಿಕ ಸಮಸ್ಯೆಯಿಂದ 15 ನಿಮಿಷ ಕಾರ್ಯಕ್ರಮ ಸ್ಥಗಿತವಾಗಿತು.. ಈ ಹಿನ್ನೆಲೆ ಸಚಿವ ಆನಂದ್‌ ಸಿಂಗ್‌ ಸೌಂಡ್ ಟೆಕ್ನಾಲಜಿ ತಂಡವನ್ನು ತರಟೆ ತೆಗೆದುಕೊಂಡಿದ್ದಾರೆ.. 

Trending News