ಗಣೇಶನ ವಿಸರ್ಜನೆ ವೇಳೆ ಝಗಮಗಿಸಿದ ಪುನೀತ್ ನೆನಪು

  • Zee Media Bureau
  • Sep 22, 2022, 10:23 AM IST

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಝಗಮಗಿಸಿದ ಪುನೀತ್ ನೆನಪು. ಅಪ್ಪು ಹಾಡಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು. ಈ ವೇಳೆ ಡಿಜೆ ಲೇಸರ್ ಲೈಟ್ನಲ್ಲಿ ಮೂಡಿದ ಪುನೀತ್ ಭಾವಚಿತ್ರ. 

Trending News