ʻಪುನೀತ ಪರ್ವʼ ಕಾರ್ಯಕ್ರಮ ನನಗೆ ತೃಪ್ತಿ ನೀಡಿದೆ

  • Zee Media Bureau
  • Oct 27, 2022, 06:44 PM IST

ʻಪುನೀತ ಪರ್ವʼ ಮಾಡಿದ್ದೇ ಅಭಿಮಾನಿಗಳಿಗಾಗಿ. ʻಪುನೀತ ಪರ್ವʼ ಕಾರ್ಯಕ್ರಮದಿಂದ ನನಗೆ ಸಂತೋಷವಾಗಿದೆ. ಕಾರ್ಯಕ್ರಮ ನನಗೆ ತೃಪ್ತಿ ನೀಡಿದೆ ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ.

Trending News