ಕೆ‌ಆರ್ ಕ್ಷೇತ್ರದ ಹಾಲಿ ಶಾಸಕ ರಾಮದಾಸ್‌ ಟಿಕೆಟ್ ಇನ್ನೂ ನಿಗೂಢ

  • Zee Media Bureau
  • Apr 13, 2023, 03:58 PM IST

ಹಾಲಿ ಶಾಸಕ ರಾಮದಾಸ್‌ ಟಿಕೆಟ್ ಇನ್ನೂ ನಿಗೂಢ. ರಾಮದಾಸ್ ನಿವಾಸದ ಬಳಿ ಜಮಾಯಿಸಿದ ಬೆಂಬಲಿಗರು. ಬಿ‌ಜೆ‌ಪಿ ಟಿಕೆಟ್ ಕೊಡದಿದ್ರೆ ಪಕ್ಷೇತರವಾಗಿ ನಿಲ್ಲಿಸುತ್ತೇವೆ ಎಂದು ಶಾಸಕರ ಮನೆ ಮುಂದೆ ಮಹಿಳೆಯರು ಕಣ್ಣೀರು ಹಾಕಿದ್ರು. ಮೈಸೂರಿನ ವಿದ್ಯಾರಣ್ಯಪುರಂ‌ ನಿವಾಸದ ಬಳಿ ಆಕ್ರೋಶ ವ್ಯಕ್ತಪಡಿಸಿದ್ರು.

Trending News