ಪಾತಾಳಕ್ಕೆ ಕುಸಿದ ಟೊಮ್ಯಾಟೋ ಬೆಲೆ: ಬೆಳೆಗಾರರು ಕಂಗಾಲು

  • Zee Media Bureau
  • Jul 29, 2022, 05:34 PM IST

ಗಗನಕ್ಕೇರಿದ್ದ  ಟೊಮ್ಯಾಟೋ ಬೆಲೆ ಈಗ ಪಾತಳಕ್ಕೆ ಕುಸಿದಿದ್ದು, ರೈತರು ಕಂಗಲಾಗಿದ್ದಾರೆ. ಸಾಗಾಟ ವೆಚ್ಚವೂ ಬರದಂತಹ ಸ್ಥಿತಿಯಲ್ಲಿ ಮಾರುಕಟ್ಟೆ ದರ ಸಿಗುತ್ತಿದೆ. ಚಾಮರಾಜನಗರ ಜಿಲ್ಲೆಯ ಎಪಿಎಂಸಿಗಳಲ್ಲಿ  ಟೊಮ್ಯಾಟೋ ಬೆಲೆ ಕೆಜಿಗೆ 3ರಿಂದ 4 ರೂ.ಗೆ ಕುಸಿದಿರುವ ಹಿನ್ನೆಲೆ ಟೊಮ್ಯಾಟೋ ಬೆಳೆದ ರೈತರು ಮಾರುಕಟ್ಟೆ ಪ್ರಾಂಗಣದಲ್ಲೇ ಟೊಮ್ಯಾಟೋ ಸುರಿದು ಹೋಗುತ್ತಿದ್ದಾರೆ.

Trending News