English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • dengue

dengue

ನಿಮಗೆ ಡೆಂಗ್ಯೂ ಬಂದಿದ್ದರೆ ಏನು ತಿನ್ನಬೇಕು, ಏನು ತಿನ್ನಬಾರದು..?
Dengue Health Tips Sep 22, 2025, 01:56 PM IST
ನಿಮಗೆ ಡೆಂಗ್ಯೂ ಬಂದಿದ್ದರೆ ಏನು ತಿನ್ನಬೇಕು, ಏನು ತಿನ್ನಬಾರದು..?
ನಿಮಗೆ ಡೆಂಗ್ಯೂ ಜ್ವರ ಇದ್ದರೆ, ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ಆಹಾರದಲ್ಲಿ ಏನನ್ನು ಸೇರಿಸಬೇಕು ಮತ್ತು ಏನನ್ನು ಸೇರಿಸಬಾರದು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ರಾಜಧಾನಿಯಲ್ಲಿ ಮತ್ತೆ ಆತಂಕ ಹುಟ್ಟಿಸಿದ  ಡೆಂಗ್ಯೂ ಜ್ವರ
Dengue in bangalore Jul 29, 2025, 10:56 AM IST
ರಾಜಧಾನಿಯಲ್ಲಿ ಮತ್ತೆ ಆತಂಕ ಹುಟ್ಟಿಸಿದ ಡೆಂಗ್ಯೂ ಜ್ವರ
Dengue in Bangalore: ಮಳೆ ಹೆಚ್ಚಾದಂತೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ. ಬಿ‌ಬಿಎಂಪಿ ನೀದ್ರುವ ಮಾಹಿತಿಯ ಪ್ರಕಾರ, ಕೇವಲ ಜುಲೈ ತಿಂಗಳೊಂದರಲ್ಲೇ 442ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. 
ಕರುನಾಡಲ್ಲಿ ನೂರರ ಗಡಿ ದಾಟಿದ ಕೊರೋನಾ: ಕೋವಿಡ್-19 ನಡುವೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್
Coronavirus May 29, 2025, 01:48 PM IST
ಕರುನಾಡಲ್ಲಿ ನೂರರ ಗಡಿ ದಾಟಿದ ಕೊರೋನಾ: ಕೋವಿಡ್-19 ನಡುವೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್
Dengue and chikungunya outbreak amid Corona: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಡೆಂಘಿ ಜ್ವರದ ಪ್ರಕರಣಗಳು ಉಲ್ಬಣಗೊಂಡಿದ್ದು ನೂರಾರು ಜನರಲ್ಲಿ ಡೆಂಘಿ ದೃಢಪಟ್ಟಿದೆ. 
ಡೆಂಗ್ಯೂ ಜ್ವರ ಎಷ್ಟು ಕಾಲ ಇರುತ್ತದೆ? ದೇಹದ ʼಈʼ ಭಾಗದ ಹೆಚ್ಚಿನ ಪರಿಣಾಮ ಬೀರಲಿದೆ!!
national dengue day May 16, 2025, 08:19 PM IST
ಡೆಂಗ್ಯೂ ಜ್ವರ ಎಷ್ಟು ಕಾಲ ಇರುತ್ತದೆ? ದೇಹದ ʼಈʼ ಭಾಗದ ಹೆಚ್ಚಿನ ಪರಿಣಾಮ ಬೀರಲಿದೆ!!
Dengue Fever: ಮೇ 16 ಅನ್ನು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಗಂಭೀರ ಕಾಯಿಲೆಯ ಕೆಲವು ಸಾಮಾನ್ಯ ಲಕ್ಷಣಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.
ಹಾರ್ಟ್‌ಅಟ್ಯಾಕ್‌ ತಡೆಯಬಲ್ಲ ಪರಮೋಚ್ಚ ಹಣ್ಣಿದು! ವಾರಕ್ಕೊಮ್ಮೆ ಒಂದು ಪೀಸ್‌ ತಿಂದ್ರೆ ಸಾಕು ಶುಗರ್‌ ಸಂಪೂರ್ಣ ನಾರ್ಮಲ್‌ ಆಗುತ್ತೆ!!
Dragon Fruit Jan 26, 2025, 11:40 AM IST
ಹಾರ್ಟ್‌ಅಟ್ಯಾಕ್‌ ತಡೆಯಬಲ್ಲ ಪರಮೋಚ್ಚ ಹಣ್ಣಿದು! ವಾರಕ್ಕೊಮ್ಮೆ ಒಂದು ಪೀಸ್‌ ತಿಂದ್ರೆ ಸಾಕು ಶುಗರ್‌ ಸಂಪೂರ್ಣ ನಾರ್ಮಲ್‌ ಆಗುತ್ತೆ!!
Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್‌ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..   
ವೈರಲ್ ಜ್ವರ ಮತ್ತು ಬ್ಯಾಕ್ಟೀರಿಯಾ ಸೋಂಕಿನ ನಡುವಿನ ವ್ಯತ್ಯಾಸವೇನು? ಈ ಎರಡರ ಲಕ್ಷಣ ಹೇಗೆ ಭಿನ್ನವೆಂದು ವೈದ್ಯರಿಂದ ತಿಳಿಯಿರಿ
Viral Fever Jan 20, 2025, 11:18 PM IST
ವೈರಲ್ ಜ್ವರ ಮತ್ತು ಬ್ಯಾಕ್ಟೀರಿಯಾ ಸೋಂಕಿನ ನಡುವಿನ ವ್ಯತ್ಯಾಸವೇನು? ಈ ಎರಡರ ಲಕ್ಷಣ ಹೇಗೆ ಭಿನ್ನವೆಂದು ವೈದ್ಯರಿಂದ ತಿಳಿಯಿರಿ
Viral Fever and Bacterial Infection: ಬದಲಾಗುತ್ತಿರುವ ಋತುಗಳಲ್ಲಿ ಜನರು ಸಾಮಾನ್ಯವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಜ್ವರ, ಕೆಮ್ಮು ಮತ್ತು ಸೋಂಕಿನ ಅಪಾಯ ಹೆಚ್ಚುತ್ತದೆ. ವೈರಲ್ ಜ್ವರ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ನಡುವಿನ ವ್ಯತ್ಯಾಸವೇನು ಎಂದು ತಿಳಿಯಿರಿ...
ಮಧುಮೇಹವಷ್ಟೇ ಅಲ್ಲ.. ಕ್ಯಾನ್ಸರ್‌ ರೋಗ ವಾಸಿಮಾಡುವ ಸಂಜೀವಿನಿ ಈ ಹಣ್ಣು! ವಾರಕೊಮ್ಮೆ ಒಂದು ಪೀಸ್‌ ತಿಂದ್ರೆ ಸಾಕು..
Dragon Fruit Jan 7, 2025, 12:11 PM IST
ಮಧುಮೇಹವಷ್ಟೇ ಅಲ್ಲ.. ಕ್ಯಾನ್ಸರ್‌ ರೋಗ ವಾಸಿಮಾಡುವ ಸಂಜೀವಿನಿ ಈ ಹಣ್ಣು! ವಾರಕೊಮ್ಮೆ ಒಂದು ಪೀಸ್‌ ತಿಂದ್ರೆ ಸಾಕು..
Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್‌ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..   
ಮಧುಮೇಹಕ್ಕೆ ರಾಮಬಾಣ ಈ ಹಣ್ಣು.. ಪ್ರತಿದಿನ ತಿಂದ್ರೆ ಶುಗರ್‌ ನಾರ್ಮಲ್‌ ಇರುತ್ತೆ! ಕ್ಯಾನ್ಸರ್‌ ರೋಗವೂ ವಾಸಿಯಾಗುತ್ತೆ!
Dragon Fruit Oct 26, 2024, 07:53 AM IST
ಮಧುಮೇಹಕ್ಕೆ ರಾಮಬಾಣ ಈ ಹಣ್ಣು.. ಪ್ರತಿದಿನ ತಿಂದ್ರೆ ಶುಗರ್‌ ನಾರ್ಮಲ್‌ ಇರುತ್ತೆ! ಕ್ಯಾನ್ಸರ್‌ ರೋಗವೂ ವಾಸಿಯಾಗುತ್ತೆ!
Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್‌ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..   
ಡೆಂಗ್ಯೂ ನಿವಾರಣೆಗೆ ರಾಮಬಾಣ ಈ ಬೇವಿನ ಎಲೆ,,! ಇದರ ಬಳಕೆಯ ವಿಧಾನ ತಿಳಿಯಿರಿ
dengue Oct 13, 2024, 06:08 AM IST
ಡೆಂಗ್ಯೂ ನಿವಾರಣೆಗೆ ರಾಮಬಾಣ ಈ ಬೇವಿನ ಎಲೆ,,! ಇದರ ಬಳಕೆಯ ವಿಧಾನ ತಿಳಿಯಿರಿ
ಬೇವಿನ ಎಲೆಗಳು ಬ್ಯಾಕ್ಟೀರಿಯಾ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Deadly Zika virus has hit in Bengaluru
Zika virus Aug 21, 2024, 02:25 PM IST
ರಾಜಧಾನಿಗೆ ಲಗ್ಗೆ ಇಟ್ಟಿದೆ ಡೆಡ್ಲಿ ಝೀಕಾ ವೈರಸ್..!
ರಾಜ್ಯದಲ್ಲಿ ಝೀಕಾ ಸೋಂಕಿನ  ಢವ.. ಢವ! ಬೆಂಗಳೂರಿಗೆ ಶುರುವಾಗಿದೆ ಝೀಕಾ ಆತಂಕ..! ಇದುವರೆಗೂ ಒಂಬತ್ತು  ಝೀಕಾ ವೈರಸ್ ಪತ್ತೆ ಇಬ್ಬರು ಗುಣಮುಖ, ನಾಲ್ವರಿಗೆ ಟ್ರೀಟ್ಮೆಂಟ್ ರಾಜಾಧಾನಿಗೆ ಲಗ್ಗೆ ಇಟ್ಟಿದೆ ಡೆಡ್ಲಿ ಝೀಕಾ ವೈರಸ್..! ಬೆಂಗಳೂರಿನಲ್ಲಿ ಗರ್ಭಿಣಿ ಸೇರಿ 6 ಮಂದಿಯಲ್ಲಿ ಝೀಕಾ ಪತ್ತೆ  ನಾಲ್ವರಲ್ಲಿ ಮೂವರು ಗರ್ಭಿಣಿಯರೇ ಝೀಕಾಗೆ ತುತ್ತು ಹೈ ಅಲರ್ಟ್ ಆಗಿರಲು ಆರೋಗ್ಯ ಇಲಾಖೆ ಸೂಚನೆ
Dengue cases in state
dengue Aug 5, 2024, 03:25 PM IST
ರಾಜ್ಯದಲ್ಲಿ 19 ಸಾವಿರ ಗಡಿ ದಾಟಿದ ಡೆಂಘೀ ಕೇಸ್
Dengue cases in state
 ಎಚ್ಚರದಿಂದಿರಿ..! ಡೆಂಗ್ಯೂ ವಾಸಿಯಾದ ನಂತರವೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ!
causes of dengue Aug 1, 2024, 09:55 PM IST
ಎಚ್ಚರದಿಂದಿರಿ..! ಡೆಂಗ್ಯೂ ವಾಸಿಯಾದ ನಂತರವೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ!
ಡೆಂಗ್ಯೂ ಅಪಾಯಕಾರಿ ವೈರಲ್ ಜ್ವರವಾಗಿದ್ದು, ಇದು ಡೆಂಗ್ಯೂ ರೋಗಿಗಳಲ್ಲಿ ಕೀಲು ನೋವು , ಆಯಾಸ, ದೇಹದ ನೋವು ಮುಂತಾದ ರೋಗಲಕ್ಷಣಗಳೊಂದಿಗೆ ಕಂಡುಬರುತ್ತದೆ . ಸಾಮಾನ್ಯವಾಗಿ ಆಹಾರ ಮತ್ತು ಔಷಧದಲ್ಲಿ ಬದಲಾವಣೆಯೊಂದಿಗೆ 1-2 ವಾರಗಳಲ್ಲಿ ಅದನ್ನು ತೊಡೆದುಹಾಕಬಹುದು. ಆದರೆ ಅನೇಕ ಬಾರಿ ಡೆಂಗ್ಯೂನಿಂದ ಚೇತರಿಸಿಕೊಂಡ ನಂತರವೂ ಜನರು ಆರೋಗ್ಯವಾಗಿರುವುದಿಲ್ಲ, ಇದು ಡೆಂಗ್ಯೂ ನಂತರದ ಸಿಂಡ್ರೋಮ್‌ನಿಂದ ಉಂಟಾಗುತ್ತದೆ.
 ಡೆಂಗ್ಯೂ ಜ್ವರ ಈ 5 ಲಕ್ಷಣಗಳೊಂದಿಗೆ ಬರುತ್ತದೆ, ಮನೆಯಲ್ಲೇ ಈ ರೀತಿ ಪರಿಹಾರ ಪಡೆಯಿರಿ
Dengue Treatment Aug 1, 2024, 07:09 PM IST
ಡೆಂಗ್ಯೂ ಜ್ವರ ಈ 5 ಲಕ್ಷಣಗಳೊಂದಿಗೆ ಬರುತ್ತದೆ, ಮನೆಯಲ್ಲೇ ಈ ರೀತಿ ಪರಿಹಾರ ಪಡೆಯಿರಿ
ಡೆಂಗ್ಯೂನ ಹೆಚ್ಚಿನ ಸಂದರ್ಭಗಳಲ್ಲಿ, ರೋಗಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಇತರ ಸಂದರ್ಭಗಳಲ್ಲಿ, ಸೊಳ್ಳೆ ಕಚ್ಚಿದ ನಾಲ್ಕರಿಂದ 10 ದಿನಗಳ ನಂತರ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಮೂರರಿಂದ ಏಳು ದಿನಗಳವರೆಗೆ ಇರುತ್ತದೆ. ಅದಕ್ಕಾಗಿಯೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕ.
increase in dengue cases in karnataka
Dengue case Jul 30, 2024, 05:45 PM IST
ರಾಜ್ಯದಲ್ಲಿ 17 ಸಾವಿರದ ಗಡಿ ದಾಟಿದ ಡೆಂಘೀ ಪ್ರಕರಣಗಳು
ರಾಜ್ಯದಲ್ಲಿ 17,443 ಮಹಾಮಾರಿ ಡೆಂಘೀ ಪ್ರಕರಣಗಳು ವರದಿ. ಕಳೆದ 24 ಗಂಟೆಯಲ್ಲಿ 216 ಮಂದಿಯಲ್ಲಿ ಡೆಂಘೀ ಕೇಸ್‌ ಪತ್ತೆ. ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀಗೆ ಇಲ್ಲಿಯವರೆಗೆ ಮೂವರು ಬಲಿ.
ಮಾನ್ಸೂನ್‌ನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸುವುದು ಹೇಗೆ?
monsoon diseases Jul 29, 2024, 03:33 PM IST
ಮಾನ್ಸೂನ್‌ನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸುವುದು ಹೇಗೆ?
Monsoon: ರಾಜ್ಯದಲ್ಲಿ ಇದುವರೆಗೂ 17228 ಡೆಂಘೀ ಪ್ರಕರಣಗಳು ವರದಿಯಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರು ಒಂದರೆಯಲ್ಲೇ ಡೆಂಘೀ ಪ್ರಕರಣಗಳ ಸಂಖ್ಯೆ ಏಳು ಸಾವಿರದ ಗಡಿ ದಾಟಿದೆ. 
Bangalore has become a hotspot of Dengue
dengue Jul 19, 2024, 01:15 PM IST
ಸಿಲಿಕಾನ್‌ ಸಿಟಿಯಲ್ಲಿ ನಿಲ್ಲದ ಡೆಂಘೀ ಆರ್ಭಟ
ಸಿಲಿಕಾನ್‌ ಸಿಟಿಯಲ್ಲಿ ನಿಲ್ಲದ ಡೆಂಘೀ ಆರ್ಭಟ ಬೆಂಗಳೂರನ್ನೇ ಹಾಟ್‌ಸ್ಫಾಟ್‌ ಮಾಡಿಕೊಂಡ ಹೆಮ್ಮಾರಿ ರಾಜಧಾನಿಯಲ್ಲೇ 4 ಸಾವಿರ ಗಡಿ ದಾಟಿದ ಮಹಾಮಾರಿ ನಿತ್ಯ ನೂರಾರು ಕೇಸ್‌ ದಾಖಲು, ಡೆಂಘೀ ದಾಂಗುಡಿ ರಾಜ್ಯದಲ್ಲಿ 11 ಸಾವಿರ, ಬೆಂಗಳೂರಲ್ಲಿ 4 ಸಾವಿರ ಕೇಸ್ ಮೋರಿ, ರಾಜಕಾಲುವೆಯಿಂದಲೇ ಡೆಂಘೀ ಡಂಗುರ ನಿನ್ನೆ ಒಂದೇ ದಿನ ಬೆಂಗಳೂರಲ್ಲಿ 265 ಕೇಸ್‌ ದಾಖಲು ಬಿಬಿಎಂಪಿ ಶಾಲಾ ವ್ಯಾಪ್ತಿಯಲ್ಲಿ ಡೆಂಘೀ ಜಾಗೃತಿಗೆ ಕರೆ 
ಡೆಂಗ್ಯೂ ರೋಗಕ್ಕೆ ಈ ಪ್ರಾಣಿಯ ಹಾಲು ಉತ್ತಮ..!? ಬಲಿಯಾಗುವ ಮುಂಚೆ ತಪ್ಪದೇ ತಿಳಿದುಕೊಳ್ಳಿ..
Goat Milk and Dengue Jul 18, 2024, 05:02 PM IST
ಡೆಂಗ್ಯೂ ರೋಗಕ್ಕೆ ಈ ಪ್ರಾಣಿಯ ಹಾಲು ಉತ್ತಮ..!? ಬಲಿಯಾಗುವ ಮುಂಚೆ ತಪ್ಪದೇ ತಿಳಿದುಕೊಳ್ಳಿ..
Goat milk for dengue : ಅನೇಕ ಜನರು ಡೆಂಗ್ಯೂ ರೋಗಿಗಳಿಗೆ ಮೇಕೆ ಹಾಲು ಕುಡಿಯಲು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ಈ ಹಾಲಿನ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚಾಗುತ್ತದೆ. ಹಾಗಿದ್ರೆ, ಡೆಂಗ್ಯೂ ಮತ್ತು ಮೇಕೆ ಹಾಲಿಗೆ ಏನು ಸಂಬಂಧ? ಈ ಹಾಲು ಈ ಸಾಂಕ್ರಮಿಕ ರೋಗವನ್ನು ಹೇಗೆ ತಡೆಗಟ್ಟುತ್ತದೆ.. ಬನ್ನಿ ತಿಳಿಯೋಣ..
Dengue: ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಲಕ್ಷಣಗಳು ಯಾವುವು?
virus infection Jul 14, 2024, 02:32 PM IST
Dengue: ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಲಕ್ಷಣಗಳು ಯಾವುವು?
dengue during pregnancy: ಈಡಿಸ್ ಸೊಳ್ಳೆಯಿಂದ ಹರಡುವ ಡೆಂಗ್ಯೂ ಜ್ವರವು ಹಲವಾರು ಸವಾಲುಗಳನ್ನು ಒಡ್ಡುತ್ತದೆ. ಈ ವೈರಲ್ ಸೋಂಕು ಗರ್ಭಿಣಿಯರಿಗೆ ತಗುಲಿದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗರ್ಭಾಶಯದೊಳಗೆ ಬೆಳೆಯುತ್ತಿರುವ ಭ್ರೂಣಕ್ಕೆ ಅಪಾಯವನ್ನುಂಟುಮಾಡುತ್ತದೆ.
ಡೆಂಘೀ ಹರಡುವ ಸೊಳ್ಳೆಗಳಿಗಿಂತ ಬಿಜೆಪಿಯ ಸುಳ್ಳುಗಳೇ ಹೆಚ್ಚು ಹರಡುತ್ತಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
dinesh gundu rao Jul 8, 2024, 06:43 PM IST
ಡೆಂಘೀ ಹರಡುವ ಸೊಳ್ಳೆಗಳಿಗಿಂತ ಬಿಜೆಪಿಯ ಸುಳ್ಳುಗಳೇ ಹೆಚ್ಚು ಹರಡುತ್ತಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಪ್ರತಿನಿತ್ಯ ನಿಗಾ ವಹಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.‌
ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ ಡೆಂಘೀ :ಡೆಂಘೀಗೆ ಕಡಿವಾಣ ಹಾಕಲು   ಆರೋಗ್ಯ ಇಲಾಖೆ‌ ತೀವ್ರ ತಯಾರಿ
dengue Jul 8, 2024, 05:05 PM IST
ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ ಡೆಂಘೀ :ಡೆಂಘೀಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ‌ ತೀವ್ರ ತಯಾರಿ
ಈ ಬಾರಿ ರಾಜ್ಯದಲ್ಲಿ ಡೆಂಘೀ ಕೇಸ್ ದಿನೇ ದಿನೇ ಹೆಚ್ಚುತ್ತಿದೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.  ಹೀಗಾಗಿ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ನೇಮಕ ಮಾಡಿರುವ ಸಿಬ್ಬಂದಿಗಳನ್ನ ಡಬಲ್ ಮಾಡಿ ಡೆಂಘೀ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ.‌ 
  • 1
  • 2
  • 3
  • 4
  • Next
  • last »

Trending News

  • ಚಿನ್ನದ ದರ ಏರಿಳಿತದ ನಡುವೆ ಕೇಂದ್ರದ ಮಹತ್ತರ ನಿರ್ಧಾರ! ವರ್ಷಾಂತ್ಯದಲ್ಲಿ ಬಂಗಾರದ ದರದಲ್ಲಿ ಮಹತ್ತರ ಬದಲಾವಣೆ
    Gold price today

    ಚಿನ್ನದ ದರ ಏರಿಳಿತದ ನಡುವೆ ಕೇಂದ್ರದ ಮಹತ್ತರ ನಿರ್ಧಾರ! ವರ್ಷಾಂತ್ಯದಲ್ಲಿ ಬಂಗಾರದ ದರದಲ್ಲಿ ಮಹತ್ತರ ಬದಲಾವಣೆ

  • ಜುಬಿಲಿ ಹಿಲ್ಸ್ ಉಪಚುನಾವಣೆ ಮತದಾನ ಆರಂಭ.. ಕಣದಲ್ಲಿ 58 ಅಭ್ಯರ್ಥಿಗಳು! ಡ್ರೋನ್‌ಗಳ ಮೂಲಕ ಕಣ್ಗಾವಲು..
    Jubilee Hills Bypoll
    ಜುಬಿಲಿ ಹಿಲ್ಸ್ ಉಪಚುನಾವಣೆ ಮತದಾನ ಆರಂಭ.. ಕಣದಲ್ಲಿ 58 ಅಭ್ಯರ್ಥಿಗಳು! ಡ್ರೋನ್‌ಗಳ ಮೂಲಕ ಕಣ್ಗಾವಲು..
  • ತೂಕ ಇಳಿಸಿಕೊಳ್ಳಲು ಇಂಜೆಕ್ಷನ್ ಬಳಸುವ ಖ್ಯಾತ ನಟಿ! ಸುಂದರವಾಗಿ ಕಾಣಲು ಪ್ರಾಣವನ್ನೇ ಪಣಕ್ಕಿಟ್ಟ ಸುಂದರಿ ಯಾರು ಗೊತ್ತಾ?
    Tamannaah Bhatia
    ತೂಕ ಇಳಿಸಿಕೊಳ್ಳಲು ಇಂಜೆಕ್ಷನ್ ಬಳಸುವ ಖ್ಯಾತ ನಟಿ! ಸುಂದರವಾಗಿ ಕಾಣಲು ಪ್ರಾಣವನ್ನೇ ಪಣಕ್ಕಿಟ್ಟ ಸುಂದರಿ ಯಾರು ಗೊತ್ತಾ?
  • ಕಿಚ್ಚ ಸುದೀಪ್‌ ಮೇಲೆಯೇ ಗುಡುಗಿ ಗಂಭೀರ ಆರೋಪ ಮಾಡಿದ ಧ್ರುವಂತ್‌! ವೀಕೆಂಡ್‌ನಲ್ಲಿ ನಿಜವಾಗುತ್ತಾ ಗಿಲ್ಲಿ ಭವಿಷ್ಯ..?
    BBK 12
    ಕಿಚ್ಚ ಸುದೀಪ್‌ ಮೇಲೆಯೇ ಗುಡುಗಿ ಗಂಭೀರ ಆರೋಪ ಮಾಡಿದ ಧ್ರುವಂತ್‌! ವೀಕೆಂಡ್‌ನಲ್ಲಿ ನಿಜವಾಗುತ್ತಾ ಗಿಲ್ಲಿ ಭವಿಷ್ಯ..?
  •  ಐಫೋನ್ ಬೆಲೆಯಲ್ಲಿ ವಿಶೇಷ ವೈಶಿಷ್ಟ್ಯಗಳೊಂದಿಗೆ ಸಿಗಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು..!
    Vida VX2
    ಐಫೋನ್ ಬೆಲೆಯಲ್ಲಿ ವಿಶೇಷ ವೈಶಿಷ್ಟ್ಯಗಳೊಂದಿಗೆ ಸಿಗಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು..!
  • ನಾನು ಇನ್ನೂ ಸತ್ತಿಲ್ಲ! ಬಿಗ್‌ ಬಾಸ್‌ನಿಂದ ಹೊರ ಬಂದ ಕಾರಣ ಬಿಚ್ಚಿಟ್ಟ ಚಂದ್ರಪ್ರಭ
    bigg boss chandraprabha
    ನಾನು ಇನ್ನೂ ಸತ್ತಿಲ್ಲ! ಬಿಗ್‌ ಬಾಸ್‌ನಿಂದ ಹೊರ ಬಂದ ಕಾರಣ ಬಿಚ್ಚಿಟ್ಟ ಚಂದ್ರಪ್ರಭ
  • ದಿನಭವಿಷ್ಯ 11-11-2025: ಮಂಗಳವಾರದಂದು ಪುಷ್ಯ ನಕ್ಷತ್ರದಲ್ಲಿ ಶುಭ ಯೋಗ: ಈ ರಾಶಿಯವರಿಗೆ ದುಪ್ಪಟ್ಟು ಆದಾಯ
    Daily Horoscope
    ದಿನಭವಿಷ್ಯ 11-11-2025: ಮಂಗಳವಾರದಂದು ಪುಷ್ಯ ನಕ್ಷತ್ರದಲ್ಲಿ ಶುಭ ಯೋಗ: ಈ ರಾಶಿಯವರಿಗೆ ದುಪ್ಪಟ್ಟು ಆದಾಯ
  • ದೆಹಲಿ ಸ್ಪೋಟದ ಹಿಂದಿದೆ 'ಬಿರಿಯಾನಿ' ಕೋಡ್ ವರ್ಡ್... ಚಾಟ್ ಮೂಲಕ ಸ್ಪೋಟಕ ಮಾಹಿತಿ ಬಹಿರಂಗ...!
    Delhi blast
    ದೆಹಲಿ ಸ್ಪೋಟದ ಹಿಂದಿದೆ 'ಬಿರಿಯಾನಿ' ಕೋಡ್ ವರ್ಡ್... ಚಾಟ್ ಮೂಲಕ ಸ್ಪೋಟಕ ಮಾಹಿತಿ ಬಹಿರಂಗ...!
  • 2026ರ ಮೊದಲ ದಿನದಿಂದಲೇ ಈ 5 ರಾಶಿಗೆ ಲಕ್ಷಾಧಿಪತಿ ಯೋಗ: ಅದೃಷ್ಟದ ಬಾಗಿಲು ತೆರೆಯುತ್ತೆ! ಕಂಡ ಕನಸೆಲ್ಲಾ ಈ ವರ್ಷವೇ ನೆರವೇರಲಿದೆ
    2026 horoscope
    2026ರ ಮೊದಲ ದಿನದಿಂದಲೇ ಈ 5 ರಾಶಿಗೆ ಲಕ್ಷಾಧಿಪತಿ ಯೋಗ: ಅದೃಷ್ಟದ ಬಾಗಿಲು ತೆರೆಯುತ್ತೆ! ಕಂಡ ಕನಸೆಲ್ಲಾ ಈ ವರ್ಷವೇ ನೆರವೇರಲಿದೆ
  • ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ
    MIS
    ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x