ತುಂಗಭದ್ರಾ ಜಲಾಶಯಕ್ಕೆ ಮತ್ತೆ ಜೀವ ಕಳೆ

  • Zee Media Bureau
  • Aug 28, 2024, 11:06 AM IST

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಜೀವ ಕಳೆ
19 ನೇ ಕ್ರಸ್ಟ್ ಗೇಟ್ ಕಿತ್ತೊಗಿದ್ದು ಸರಿಪಡಿಸಿದ ಬಳಿಕ ನೀರು ಸಂಗ್ರಹಗೊಂಡಿದೆ
ಜಲಾಶಯದ ಒಳ ಹರಿವಿನ ಪ್ರಮಾಣ 20 ಸಾವಿರ ಕ್ಯೂಸೆಕ್ ಇದೆ
ಕ್ರಸ್ಟ್ ಗೇಟ್ ಕಿತ್ತೋದ ಬಳಿಕ ಜಲಾಶಯದಿಂದ 45 ಟಿಎಂಸಿ ನದಿಗೆ ನೀರು ಹೋಗಿತ್ತು

Trending News