ಮತ್ತೆ ಪ್ರತ್ಯೇಕ ರಾಜ್ಯದ ಕೂಗು

  • Zee Media Bureau
  • Jul 27, 2022, 04:46 PM IST

ಉತ್ತರ ಕರ್ನಾಟಕ ಅಭಿವೃದ್ದಿಯಾಗದೆ ಹೋದರೆ  ಪ್ರತ್ಯೇಕ ರಾಜ್ಯದ ಕೂಗು ಬರುತ್ತದೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ. ಪ್ರತ್ಯೇಕ ರಾಜ್ಯದ ಕೂಗು  ಸಮರ್ಥಿಸಿಕೊಂಡ ಉಮೇಶ್ ಕತ್ತಿ. 

Trending News