"ಕಾಂಗ್ರೆಸ್‌ ಬಳಿ ನಾಯಕತ್ವವೂ ಇಲ್ಲ, ಮಾಡಿದ ಕೆಲಸಗಳೂ ಇಲ್ಲ"

  • Zee Media Bureau
  • Apr 25, 2023, 08:07 PM IST

ಬಳ್ಳಾರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೇಂದ್ರ ಸಚಿವ ಕಿಶಾನ್ ಪಾಲ್ ಗುರ್ಜರ್ ಪ್ರಚಾರ ನಡೆಸಿದ್ರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಶಾನ್, ಕಾಂಗ್ರೆಸ್‌ ಬಳಿ ನಾಯಕತ್ವ ಇಲ್ಲ, ಮಾಡಿದ ಕೆಲಸಗಳೂ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ರು.

Trending News