ʻವಾಲ್ಮೀಕಿʼ ಹಗರಣದಲ್ಲಿ ಕೋಟಿ ಕೋಟಿ ಹಣ ಸೀಜ್‌

  • Zee Media Bureau
  • Jul 16, 2024, 06:51 PM IST

ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣ. ಆರೋಪಿಗಳಿಂದ ಸೀಜ್‌ ಆದ ಹಣ ಎಷ್ಟು ಗೊತ್ತಾ..? ಈಗಾಗಲೇ ಕೋಟಿ ಕೋಟಿ ಸೀಜ್‌ ಮಾಡಿದ ಎಸ್‌ಐಟಿ . ಹಣದ ಜೊತೆಗೆ ಐಷಾರಾಮಿ ಕಾರುಗಳು ಸೀಜ್ ಯಾರ ಯಾರ ಬಳಿ ಎಷ್ಟೆಷ್ಟು ಹಣ ಸೀಜ್ ಮಾಡಿದ್ದಾರೆ..?

Trending News