ಇಂದು ಜಗತ್ತಿನಾದ್ಯಂತ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾ

  • Zee Media Bureau
  • Jul 28, 2022, 06:13 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. 3200 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿದೆ. ಎಲ್ಲೆಡೆಯಿಂದ ಭರ್ಜರಿ ರಿಸ್ಪಾನ್ಸ್‌ ಬರುತ್ತಿದೆ. ಹಾಗಾದರೆ ಕಿಚ್ಚ ಸುದೀಪ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಹಿಂದಿಯಲ್ಲಿ ಈಗಾಗಲೇ 70 ಲಕ್ಷ ರೂಪಾಯಿಯಷ್ಟು ಟಿಕೆಟ್ ಸೋಲ್ಡ್‌ಔಟ್, ಕನ್ನಡದ ಬಹುತೇಕ ಶೋಗಳು ಹೌಸ್‌ಫುಲ್‌ ಆಗಿವೆ.

Trending News