ವಿಷ್ಣು ಸಮಾಧಿ ಸ್ಥಳದಲ್ಲಿ ಅಭಿಮಾನಿಗಳ ಜಾತ್ರೆ

  • Zee Media Bureau
  • Sep 19, 2022, 01:27 PM IST

ಸಾಹಸಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ ಹಿನ್ನೆಯಲ್ಲಿ ವಿಘ್ನುವರ್ಧನ್‌ ಸಮಾಧಿಗೆ ವಿಶೇಷ ಅಲಂಕಾರ ಮಾಡಲಾಗಿದೆ.. ಸಮಾಧಿ ಸ್ಥಳದಲ್ಲಿ 50ಕ್ಕೂ ಹೆಚ್ಚು ಕಟೌಟ್‌ಗಳು ರಾರಾಜಿಸುತ್ತಿವೆ..

Trending News