ವಿಷ್ಣು ವರ್ಧನ್ ಕನಸಿನ ಮನೆ

  • Zee Media Bureau
  • Nov 28, 2022, 02:44 PM IST

ವಿಷ್ಣು ದಾದಾನಿಗೆ ಒಂದು ಆಸೆ ಇತ್ತು. ಆ ಆಸೆಯನ್ನ ಕೊನೆಗೂ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ನೆರವೆರಿಸಿದ್ದಾರೆ. ಅದುವೇ ಮನೆ ನಿರ್ಮಾಣ. ಯೆಸ್.. ಡಾ.ವಿಷ್ಣುವರ್ಧನ್ ನಮ್ಮ ನಿಮ್ಮೆಲ್ಲರ ನೆಚ್ಚಿನ ವಿಷ್ಣು ದಾದಾ ಅವರು ಆಸೆ ಪಟ್ಟಂತೆಯೇ ಪತ್ನಿ ಭಾರತಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮನೆ ಗೃಹಪ್ರವೇಶ ನಡೆದಿದೆ‌. 

Trending News