ವೋಟರ್ ಡಾಟಾ ಕಳವು ಪ್ರಕರಣ: ಮುಖ್ಯ ಆಯುಕ್ತರ ಕೈ ಸೇರಿದ ಬಿಬಿಎಂಪಿ ಆಂತರಿಕ ವರದಿ

  • Zee Media Bureau
  • Nov 22, 2022, 08:45 AM IST

ಚಿಲುಮೆ ಸಂಸ್ಥೆಯಿಂದ ಮತದಾನ ದತ್ತಾಂಶ ಕಳವು ಕೇಸ್‌. ಮುಖ್ಯ ಆಯುಕ್ತರ ಕೈ ಸೇರಿದ BBMP ಆಂತರಿಕ ವರದಿ. ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಲೋಪ ಸಾಬೀತು. ಮಹಾದೇವಪುರ, ಚಿಕ್ಕಪೇಟೆ, ಶಿವಾಜಿನಗರ ROಗಳ ಅಮಾನತು. 

Trending News