"ಬಾಕ್ಸ್ ಟೆನ್ ಲೀಗ್" ಬಗ್ಗೆ ನಟಿಯ ಮಾತು

  • Zee Media Bureau
  • May 27, 2022, 07:08 PM IST

ಕಮರ್ ಫಿಲಂ ಫ್ಯಾಕ್ಟರಿ ಆಯೋಜಿಸುತ್ತಿರುವ "ಬಾಕ್ಸ್ ಟೆನ್ ಲೀಗ್" ಕ್ರಿಕೆಟ್ ಟೂರ್ನಿ ಬಗ್ಗೆ ಪತ್ರಿಕಾ ಗೋಷ್ಠಿ ಆಯೋಜಿಸಲಾಗಿತ್ತು. ಕಲಾವಿದರಾದ  ಹರ್ಷಿಕಾ ಪೂಣಚ್ಛ, ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕಮರ್ ಮುಂತಾದವರು ಹಾಜರಿದ್ದರು

Trending News