ಸೀರೆಯಲ್ಲೇ 42.5 ಕಿಮೀ ಓಡಿದ ಮಹಿಳೆ

  • Zee Media Bureau
  • Apr 22, 2023, 09:26 AM IST

ಯುಕೆ ಮೂಲದ ಒಡಿಯಾ ಮಹಿಳೆಯೊಬ್ಬರು ಸಂಬಲ್ಪುರಿ ಕೈಮಗ್ಗ ಸೀರೆಯನ್ನು ಧರಿಸಿ ಮ್ಯಾಂಚೆಸ್ಟರ್‌ನಲ್ಲಿ ಭಾನುವಾರ 42.5 ಕಿಮೀ ಮ್ಯಾರಥಾನ್ ಓಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.. ಸುಂದರವಾದ ಕೆಂಪು ಸೀರೆ ಮತ್ತು ಕಿತ್ತಳೆ ಬಣ್ಣದ ಸ್ನೀಕರ್ಸ್ ಧರಿಸಿ, 41 ವರ್ಷದ ಮಧುಸ್ಮಿತಾ ಜೆನಾ ದಾಸ್ ಮ್ಯಾರಥಾನ್ ಅನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಟ್ವಿಟರ್ ಬಳಕೆದಾರರು ಈವೆಂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

Trending News