ಗಂಡಸ್ಥನ ಇದ್ರೆ ಶೆಟ್ಟರ್ ಮನೆ ಮುಂದೆ ಫೋಟೋ ಸುಡಿ- ಯತ್ನಾಳ್ ಸವಾಲ್

  • Zee Media Bureau
  • Nov 30, 2022, 07:57 PM IST

ನಾವ್ ಯಾರಿಗೂ ಏನು ಅಂದಿಲ್ಲ. ಆದ್ರೂ ನನ್ನ ಫೋಟೋ ಸುಟ್ರಿ. ಕೊಪ್ಪಳ, ಬಿಜಾಪುರ, ಬೆಂಗಳೂರಲ್ಲಿ ನನ್ನ ಫೋಟೋ ಸುಟ್ರಿ. ಗಂಡಸ್ಥನ ಇದ್ರೆ ಜಗದೀಶ್‌ ಶೆಟ್ಟರ್ ಮನೆ ಮುಂದೆ ಸುಡಿ  ಎಂದು ಬಣಜಿಗ ಸಮುದಾಯ ಪ್ರತಿಭಟನೆಗೆ ಯತ್ನಾಳ್‌ ಕೆಂಡಾಮಂಡಲ. 

Trending News