ರಾಜ್ಯದಲ್ಲಿ ನಡೆದ ವಕ್ಪ್ ಹೋರಾಟದ ವರದಿ ಸಲ್ಲಿಸಿದ ರೆಬಲ್ಸ್‌ ಟೀಂ

  • Zee Media Bureau
  • Dec 4, 2024, 09:00 AM IST

ದೆಹಲಿಯಲ್ಲಿ ಜಗದಾಂಬಿಕಾ ಪಾಲ್‌ ಭೇಟಿಯಾದ ಯತ್ನಾಳ್ ಟೀಂ ರಾಜ್ಯದಲ್ಲಿ ನಡೆದ ವಕ್ಪ್ ಹೋರಾಟದ ವರದಿ ಸಲ್ಲಿಸಿದ ರೆಬಲ್ಸ್‌ ಟೀಂ ಜಗದಾಂಬಿಕಾ ಪಾಲ್‌, ಜಂಟಿ‌ ಸದನ ಸಮಿತಿ ಅಧ್ಯಕ್ಷ ವಕ್ಪ್ ಪ್ರಕರಣದಲ್ಲಿ ‌ನಡೆದಿರುವ ಘಟನೆಗಳು, ನೋಟೀಸ್ ಜಾರಿ, ಹೋರಾಟ ಬೆಳವಣಿಗಳ ಬಗ್ಗೆ ಮಾಹಿತಿಹೊಂದಿರುವ ವರದಿ

Trending News