ಆಸ್ಪತ್ರೆ ಜನರೇಟರ್ ಸಮಸ್ಯೆ ಸರಿಪಡಿಸಲು ಸೂಚನೆ

  • Zee Media Bureau
  • Dec 8, 2023, 04:25 PM IST

 ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್ ಪ್ರಕರಣ . ಸುದ್ಧಿ ಬಿತ್ತರಿಸಿದ ಕೆಲವೇ ಗಂಟೆಯಲ್ಲಿ ಆಸ್ಪತ್ರೆಗೆ ಡಿಹೆಚ್‌ಒ ದೌಡು . ಇದು ನಿಮ್ಮ ಜೀ ಕನ್ನಡ ನ್ಯೂಸ್‌ ವರದಿಯ ಬಿಗ್‌ ಇಂಪ್ಯಾಕ್ಟ್‌ . ವಿದ್ಯುತ್ ಇಲ್ಲದೆ ಆಸ್ಪತ್ರೆಯಲ್ಲಿ ಗರ್ಭಿಣಿಯರು, ಶಿಶುಗಳ ಪರದಾಟ. ಈ ಕುರಿತು ವರದಿ ಬಿತ್ತರಿಸಿತ್ತು ನಿಮ್ಮ ಜೀ ಕನ್ನಡ ನ್ಯೂಸ್. ಹಾವೇರಿಯ ರಾಣೇಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಘಟನೆ  .

Trending News