18-03-2024: ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

 

  • Zee Media Bureau
  • Mar 18, 2024, 12:33 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಲೋಕಸಭೆ ಚುನಾವಣೆ ಬಿಜೆಪಿ ರಣಕಹಳೆ- ಇಂದು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅಬ್ಬರ
>> ಈಶ್ವರಪ್ಪ ಮುನಿಸು ತಣಿಸೋದಕ್ಕೆ ಬಿಜೆಪಿ ಸರ್ಕಸ್‌- ಶಿವಮೊಗ್ಗದಲ್ಲಿ ಮೋದಿ ಭೇಟಿಯಾಗ್ತಾರಾ ಈಶ್ವರಪ್ಪ
>> ಈ ಕಾಂಗ್ರೆಸ್‌ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ- ದೇಶದ ಜನರಿಗೆ 5 ಕೆಜಿ ಅಕ್ಕಿ ನೀಡಿದ್ದು ಬಿಜೆಪಿ
>> ಮಂಡ್ಯ ಮೈತ್ರಿ ಟಿಕೆಟ್‌ಗೆ ಸುಮಲತಾ ಪೈಪೋಟಿ- BJP ಹೈಕಮಾಂಡ್‌ ಜೊತೆ ಸುಮಲತಾ ಮಾತುಕತೆ
>> ಬೆಂಗಳೂರು ಸಿಂಹಣಿಯರಿಗೆ  ʻWPLʼ ಕಿರೀಟ- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿ‌ಬಿಗೆ ಭರ್ಜರಿ ಜಯ

Trending News