ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Oct 31, 2023, 09:38 AM IST

ಈ ಕ್ಷಣದ ಪ್ರಮುಖ ಸುದ್ದಿಗಳು:- 
>>  ಇಂದು  ಬಿಜೆಪಿ ಶಾಸಕರ ಹೈವೋಲ್ಟೇಜ್ ಮೀಟಿಂಗ್ - ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ
>> ಬೆಳಗಾವಿಯಲ್ಲಿ ರಮೇಶ್‌ v/s ಡಿಕೆಶಿ ಟಾಕ್‌ವಾರ್‌ - ಸಿಡಿ ಮಾಸ್ಟರ್‌ ಎಂದ ಸಾಹುಕಾರ್‌ಗೆ ಕೈ ಕಿಚ್ಚು
>> ಸಿಎಂ ಸಿದ್ದರಾಮಯ್ಯ ಮಂಡ್ಯ ಜಿಲ್ಲಾ ಪ್ರವಾಸ - ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಸಿದ್ದು
>> ಕರ್ನಾಟಕಕ್ಕೆ ಮತ್ತೆ CWRC ಶಾಕ್‌ - 15 ದಿನ 2,600 ಕ್ಯೂಸೆಕ್‌ ನೀರು ಬಿಡುವಂತೆ ಸೂಚನೆ 
>> ವಿಶ್ವಕಪ್‌ನಲ್ಲಿ ಅಜೇಯ ಓಟ ಮುಂದುವರೆಸಿರುವ ಭಾರತ - ಕೊಹ್ಲಿ ಕಮಾಲ್‌.. ರೋಹಿತ್‌ ಆರ್ಭಟ.. ಬೂಮ್ರಾ ಬೆಂಕಿ

Trending News