ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Jun 5, 2023, 04:48 PM IST

ಇಂದಿನ ಹೆಡ್ಲೈನ್ಸ್  
>>  ವಿದ್ಯುತ್ ಫ್ರೀ ಅಂತಾ ಖುಷಿಪಡ್ತಿದ್ದವರಿಗೆ ದರ ಏರಿಕೆ ಶಾಕ್  - ಪ್ರತಿ ಯೂನಿಟ್​ಗೆ ಸರಾಸರಿ ₹1.50 ಹೆಚ್ಚಳ - 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಿರುವ KERC
>> ವಿದ್ಯುತ್ ದರ ಏರಿಕೆ, ಹಾಲಿನ ದರ ಕಡಿತ  ವಿರುದ್ಧ ಕಿಡಿ - ರಾಜ್ಯಾದ್ಯಂತ ಇಂದು ಬಿಜೆಪಿಯಿಂದ ಪ್ರತಿಭಟನೆ - ಆರೋಪ ಹೊತ್ತು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ
>> ಆಡಳಿತಕ್ಕೆ ಚುರುಕು ಮುಟ್ಟಿ ಸಲು ಮುಂದಾದ ಸಿಎಂ - ದಾವಣಗೆರೆಯಿಂದಲೇ ರಾಜ್ಯ ಪ್ರವಾಸಕ್ಕೆ ಅಧಿಕೃತ ಚಾಲನೆ - ಆಡಳಿತದ ಮೇಲೆ ಹಿಡಿತ ಸಾಧಿಸುವ ಯತ್ನ
>> ಒಡಿಶಾದಲ್ಲಿ ತ್ರಿವಳಿ ರೈಲು ಅಪಘಾತ ಪ್ರಕರಣ - ರೈಲು ದುರಂತ ಕುರಿತು ಸಿಬಿಐ ತನಿಖೆಗೆ ಶಿಫಾರಸು - ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವರಿಂದ  ಆದೇಶ
>> ಯಾವುದೋ ಒತ್ತಡಕ್ಕೆ ಮಣಿದು ಸಚಿವ ಸ್ಥಾನ ಕೈತಪ್ಪಿದೆ - ಲೋಕಸಭಾ ಚುನಾವಣೆ ಮೇಲೆ ಇದರ ಪರಿಣಾಮ ಬೀರಲಿದೆ - ಕಾಂಗ್ರೆಸ್‌ ವಿರುದ್ಧವೇ ಸಿಡಿದೆದ್ದ ವಿನಯ್ ಕುಲಕರ್ಣಿ

Trending News