False News Spread by Poonam Pandey : ಬಾಲಿವುಡ್ ಸೆಲೆಬ್ರಿಟಿ ಪೂನಂ ಪಾಂಡೆ ಎರಡು ದಿನಗಳಿಂದ ಟಾಕ್ ಆಫ್ ಇಂಡಿಯಾ ಆಗಿದ್ದಾರೆ. ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು. ಈಗ ಇದೇ ಅವರಿಗೆ ಸಂಕಷ್ಟ ತಂದೊಡ್ಡಿದೆ.
How To Detect Cervical Cancer:ಪ್ಯಾಪ್ ಪರೀಕ್ಷೆಯು ( Pap Smear Test ) ಗರ್ಭಕಂಠದ ಕ್ಯಾನ್ಸರ್ ಅನ್ನು ಗುರುತಿಸುವ ಮೊದಲ ಪರೀಕ್ಷೆಯಾಗಿದೆ. ಇದರ ಸಹಾಯದಿಂದ ಅನೇಕ ಬಾರಿ ಈ ಮಾರಣಾಂತಿಕ ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲಿಯೇ ಗುರುತಿಸಲಾಗುತ್ತದೆ.
́ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಮಾಡೆಲ್, ಇಂಟರ್ನೆಟ್ ಸೆಲೆಬ್ರಿಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. 32 ವರ್ಷದ ಬಾಲಿವುಡ್ ನಟಿಯ ಸಾವಿನ ಸುದ್ದಿ ಹೊರಬಿದ್ದ ನಂತರ ಹಲವಾರು ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ಪೂನಂ ಪಾಂಡೆ ತನ್ನ ಇನ್ಸ್ಟಾಗ್ರಾಮ್ನಲ್ಲಿ ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದರು. ಬೋಲ್ಡ್ ಫೋಟೋಶೂಟ್ಗಳು ಮತ್ತು ವಿಡಿಯೋಗಳಿಂದ ಹೆಸರುವಾಸಿಯಾಗಿದ್ದ ಪೂನಂ ಪಾಂಡೆ, ಆಗಾಗ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದರು.
Cervical Cance symptoms : HPV ಎಂದು ಕರೆಯಲ್ಪಡುವ ಮಾನವ ಪ್ಯಾಪಿಲೋಮವೈರಸ್ನ ವಿವಿಧ ತಳಿಗಳು ಗರ್ಭಕಂಠದ ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿರುತ್ತದೆ. ಗರ್ಭಕಂಠದ ಕ್ಯಾನ್ಸರ್ ಅನ್ನೋದು ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಹೆಚ್ಚಿನ ವಿವರ ಇಲ್ಲಿದೆ ನೋಡಿ..
What is Cervical Cancer?: ಕ್ಯಾನ್ಸರ್ ಪೂರ್ವ ಮತ್ತು ಆರಂಭಿಕ ಗರ್ಭಕಂಠದ ಕ್ಯಾನ್ಸರ್ ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಕ್ಯಾನ್ಸರ್ ಮುಂದುವರಿದ ಹಂತವನ್ನು ತಲುಪಿದ ನಂತರವೇ CC ಯ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Poonam Pandey dies of cervical cancer: ತಾಯಿಯಾದವರು, ಗರ್ಭನಿರೋಧಕ ಔಷಧಿಗಳನ್ನು ಸೇವಿಸುವವರು ಮತ್ತು ಧೂಮಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಹೇಳಲಾಗಿದೆ. ಲೈಂಗಿಕವಾಗಿ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಕಾಲಕಾಲಕ್ಕೆ ವೈದ್ಯರ ಹತ್ತಿರ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿರುವ ಗರ್ಭಕಂಠದ ಕ್ಯಾನ್ಸರ್ (ಸರ್ವಿಕಲ್ ಕ್ಯಾನ್ಸರ್) ಜಾಗತಿಕವಾಗಿಯೂ ನಿಭಾಯಿಸಲು ದೀರ್ಘಕಾಲದ ಹೆಣಗಾಟ ನಡೆಯುತ್ತಿದೆ. ಪ್ರತೀ ವರ್ಷ ಈ ಕಾಯಿಲೆಯಿಂದ ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹ್ಯೂನ್ ಪಾಪಿಲ್ಲೋಮಾ ವೈರಸ್ (ಎಚ್ಪಿವಿ) ಚುಚ್ಚುಮದ್ದಿನ ಆವಿಷ್ಕಾರದಿಂದಾಗಿ ಸರ್ವಿಕಲ್ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿದೆ. ಈ ಚುಚ್ಚುಮದ್ದು ಕೇವಲ ರೋಗಪ್ರತಿರೋಧಕ ಮಾತ್ರವಲ್ಲ, ಮನುಕುಲವನ್ನು ದೀರ್ಘಕಾಲದಿಂದ ಕಾಡುತ್ತಿರುವ ರೋಗದ ಇತಿಹಾಸದಲ್ಲಿಯೇ ದೊಡ್ಡ ತಿರುವು ತರುವ ನಿರೀಕ್ಷೆ ಇದೆ.
Cervical Cancer Symptoms : ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಮತ್ತು ಗರ್ಭಕಂಠದಲ್ಲಿರುವ ಜೀವಕೋಶಗಳು ಡೈಸ್ಪ್ಲಾಸಿಯಾಗೆ ಒಳಗಾಗುತ್ತವೆ. ಅಲ್ಲಿ ಜೀವಕೋಶಗಳು ಅಸಹಜವಾದ ಬೆಳವಣಿಗೆಯು ಗರ್ಭಕಂಠದ ಆಳವಾದ ಅಂಗಾಂಶಗಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ.
Cervical Cancer Symptoms:ಗರ್ಭಾಶಯದ ಗರ್ಭಕಂಠವು ಯೋನಿ ಮತ್ತು ಗರ್ಭಾಶಯವನ್ನು ಸಂಪರ್ಕಿಸುವ ಗರ್ಭಾಶಯದ ಕೆಳಗಿನ ಭಾಗವಾಗಿದೆ. ಹ್ಯೂಮನ್ ಪ್ಯಾಪಿಲೋಮ ವೈರಸ್ ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.