ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 30, 2023, 06:19 PM IST

ಈಗಿನ ಪ್ರಮುಖ ಸುದ್ದಿಗಳು 
*  ಕರುನಾಡ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್‌ - ಮೇ 10ಕ್ಕೆ ವೋಟಿಂಗ್..‌ ಮೇ 13ಕ್ಕೆ ಕೌಂಟಿಂಗ್‌ - ಕೇಂದ್ರ ಚುನಾವಣ ಆಯೋಗದಿಂದ ಕುರುಕ್ಷೇತ್ರ ಕಂಕಣ ರಿಲೀಸ್
* 224 ಮತಕ್ಷೇತ್ರಗಳಿಗೆ ಒಂದೇ ದಿನ ಮತದಾನ - ಏಪ್ರಿಲ್​ 13 ರಿಂದ ನಾಮಿನೇಷನ್‌ ಸ್ಟಾರ್ಟ್‌ - ಏಪ್ರಿಲ್​ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ 
* ಕರ್ನಾಟಕ ಕುರುಕ್ಷೇತ್ರಕ್ಕೆ ಜಿಲ್ಲಾಡಳಿತಗಳ ಸಿದ್ಧತೆ - ಗಡಿ ಭಾಗಗಳಲ್ಲಿ ಟೈಟ್‌ ಸೆಕ್ಯೂರಿಟಿ.. ಚೆಕ್‌ಪೋಸ್ಟ್‌ನಲ್ಲೂ ಅಲರ್ಟ್‌ - 19 ಜಿಲ್ಲೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿ ಅಧಿಕಾರಿಗಳ ಆಕ್ಟೀವ್‌
* ಎಲೆಕ್ಷನ್‌ ಡೇಟ್‌ ಫಿಕ್ಸ್‌ ಆಗುತ್ತಿದ್ದಂತೆ ಲಕ್ಷ್ಮಣ್‌ ಅಲರ್ಟ್‌ - ಅಥಣಿ ಟಿಕೆಟ್‌ಗಾಗಿ ಸವದಿ ಸಾಲು ಸಾಲು ಮೀಟಿಂಗ್‌ - 31ರಂದು ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್‌ಗಾಗಿ ಟವೆಲ್
* ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 70 ಲಕ್ಷ ಹಣ ಸೀಜ್‌ - ಹಣ ಸಾಗಿಸುತ್ತಿದ್ದ ಕಾರು.. ಇಬ್ಬರು ವ್ಯಕ್ತಿಗಳ ಅರೆಸ್ಟ್ - ಬೆಳಗಾವಿಯ ಕಾಗವಾಡ ತಾಲೂಕಿನ ಚೆಕ್ ಪೋಸ್ಟ್ ಬಳಿ ಕಾರ್ಯಾಚರಣೆ

Trending News