Clouds Form Like Queen Elizabeth: ಇದ್ದಕ್ಕಿದ್ದಂತೆ ಮೋಡದಲ್ಲಿ ಕಾಣಿಸಿಕೊಂಡ ಕ್ವೀನ್ ಎಲಿಜಬೆತ್ ಚಿತ್ರ

ಬೆಥೆಲ್ ಟೆಲ್ಫೋರ್ಡ್ ನಿವಾಸಿ. ಈಕೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ 11 ವರ್ಷದ ಲೇಸಿ ಎಂಬ ಮಗಳು ಆಕಾಶದ ಕಡೆ ತೋರಿಸಿ, ಕ್ವೀನ್ ಎಲಿಜಬೆತ್ ನ ಚಿತ್ರವನ್ನು ತೋರಿಸಿದಳು ಎಂದು ಬರೆದಿದ್ದಾರೆ. ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜನರು ಶಾಕ್ ಆಗಿದ್ದಾರೆ.

Written by - Bhavishya Shetty | Last Updated : Sep 11, 2022, 02:40 PM IST
    • ಆಕಾಶದಲ್ಲಿ ಮೋಡಗಳು ರೂಪುಗೊಂಡಿದ್ದು, ರಾಣಿ ಎಲಿಜಬೆತ್ ಥರ ಕಾಣಿಸುತ್ತಿದೆ
    • ಈ ಚಿತ್ರವನ್ನು ಲಿಯಾನ್ನೆ ಬೆಥೆಲ್ ಎಂಬವರು ಶೇರ್ ಮಾಡಿಕೊಂಡಿದ್ದಾರೆ
    • ರಾಣಿ ಎಲಿಜಬೆತ್ ಅವರ ಮರಣದ ಕೆಲವು ಗಂಟೆಗಳ ನಂತರ ಈ ಚಿತ್ರ ಕಂಡಿದೆ
Clouds Form Like Queen Elizabeth: ಇದ್ದಕ್ಕಿದ್ದಂತೆ ಮೋಡದಲ್ಲಿ ಕಾಣಿಸಿಕೊಂಡ ಕ್ವೀನ್ ಎಲಿಜಬೆತ್ ಚಿತ್ರ title=
Queen Elizabeth

ರಾಣಿ ಎಲಿಜಬೆತ್ ಅವರ ಮರಣದ ಕೆಲವು ಗಂಟೆಗಳ ನಂತರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಲಿಯಾನ್ನೆ ಬೆಥೆಲ್, ಆಕಾಶದಲ್ಲಿ ಮೋಡಗಳು ರೂಪುಗೊಂಡಿದ್ದು, ರಾಣಿ ಎಲಿಜಬೆತ್ ಸ್ವತಃ ತನ್ನ ಟೋಪಿಯೊಂದಿಗೆ ಇದ್ದಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬ್ರಿಟನ್‌ ರಾಜನಾಗಿ ಚಾರ್ಲ್ಸ್ III : ಸೇಂಟ್ ಜೇಮ್ಸ್ ಅರಮನೆಯಲ್ಲಿ ಪಟ್ಟಾಭಿಷೇಕ

ಬೆಥೆಲ್ ಟೆಲ್ಫೋರ್ಡ್ ನಿವಾಸಿ. ಈಕೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ 11 ವರ್ಷದ ಲೇಸಿ ಎಂಬ ಮಗಳು ಆಕಾಶದ ಕಡೆ ತೋರಿಸಿ, ಕ್ವೀನ್ ಎಲಿಜಬೆತ್ ನ ಚಿತ್ರವನ್ನು ತೋರಿಸಿದಳು ಎಂದು ಬರೆದಿದ್ದಾರೆ. ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜನರು ಶಾಕ್ ಆಗಿದ್ದಾರೆ.

 

 

ಫೋಟೋವನ್ನು ಅಪ್‌ಲೋಡ್ ಮಾಡಿದ ತಕ್ಷಣ 16,000 ಲೈಕ್‌ಗಳು, 9,600 ಕಾಮೆಂಟ್‌ಗಳು ಮತ್ತು ಸುಮಾರು 33,000 ಶೇರ್‌ಗಳನ್ನು ಗಳಿಸಿದೆ.

ಇನ್ನು ಗುರುವಾರ ಮಧ್ಯಾಹ್ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಮಳೆಬಿಲ್ಲು ಕಾಣಿಸಿಕೊಂಡಿತ್ತು. ಸ್ವಲ್ಪ ಸಮಯದ ನಂತರ ರಾಣಿ ಈ ಜಗತ್ತಿನಲ್ಲಿ ಇಲ್ಲ ಎಂದು ದೃಢಪಡಿಸಲಾಯಿತು. ಈ ದುಃಖದ ಸುದ್ದಿಯ ನಂತರ, ಸಾವಿರಾರು ಜನರು ಬಕಿಂಗ್ಹ್ಯಾಮ್ ಅರಮನೆಗೆ ತೆರಳಿ ರಾಣಿಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: Britain ನೂತನ ಪ್ರಧಾನಿಯಾಗಿ Liz Truss ಆಯ್ಕೆ: ಕನ್ಸರ್ವೇಟಿವ್ ಪಕ್ಷದ 4ನೇ ಪಿಎಂ ಆಗಿ ನೇಮಕ

ಈಗ ರಾಜಕುಮಾರ ಚಾರ್ಲ್ಸ್ ಬ್ರಿಟನ್‌ನ ಮೂರನೇ ರಾಜನಾಗಿದ್ದಾನೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ದುಃಖದ ಸಮಯ ಎಂದು ಕಿಂಗ್ ಚಾರ್ಲ್ಸ್ ಹೇಳಿಕೆ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News