ದಿಂಬಿನಲ್ಲಿ ಅಡಗಿ ಕುಳಿತಿತ್ತು ದೈತ್ಯ ಶ್ವೇತ ನಾಗ, ಅರಿವಿಲ್ಲದೆ ಮಲಗಿದ್ದ ವ್ಯಕ್ತಿ..! ಮುಂದೆ ಆಗಿದ್ದು ನೋಡಿದ್ರೆ ಬೆಚ್ಚಿ ಬೀಳ್ತೀರಾ..

Viral Video : ಹಾವು ಕಾಡಿನಲ್ಲಿ ಮಾತ್ರವಲ್ಲ ಯಾವಾಗ ಎಲ್ಲಿ ಕಾಣಿಸುತ್ತೆ ಅಂತ ಹೇಳೋಕೆ ಆಗಲ್ಲ. ಕೆಲವೊಂದು ಸರಿ ಸುಸಜ್ಜಿತ ಕಛೇರಿಗಳಲ್ಲಿಯೂ ಕಾಣಿಸಿಕೊಂಡ ಘಟನೆಗಳೂ ನಡೆದಿವೆ.. ಅಷ್ಟೇ ಅಲ್ಲ, ನಗರದ ಕೆಲ ಮನೆಗಳಲ್ಲಿಯೂ ಪ್ರತ್ಯಕ್ಷವಾಗಿ ಮನೆಮಂದಿಯನ್ನ ಶಾಕ್‌ಗೆ ಗುರಿ ಮಾಡುತ್ತವೆ.. 

ದಿಂಬಿನಲ್ಲಿ ಅಡಗಿ ಕುಳಿತಿತ್ತು ದೈತ್ಯ ಶ್ವೇತ ನಾಗ, ಅರಿವಿಲ್ಲದೆ ಮಲಗಿದ್ದ ವ್ಯಕ್ತಿ..! ಮುಂದೆ ಆಗಿದ್ದು ನೋಡಿದ್ರೆ ಬೆಚ್ಚಿ ಬೀಳ್ತೀರಾ..
Source: Bureau